Thursday, May 10, 2012

ಆಲಿಬಾಬಾ ಮತ್ತು 40 ಕಳ್ಳರು ಲಾವಣ್ಯ ಮಕ್ಕಳ ತಂಡದ ನಾಟಕಲಾವಣ್ಯ (ರಿ.) ಬೈಂದೂರು ಇದರ ಮಕ್ಕಳ ಬೇಸಿಗೆ ರಂಗ ತರಬೇತಿಯಲ್ಲಿ ಮೂಡಿ ಬಂದ ನಾಟಕ ಆಲಿಬಾಬಾ ಮತ್ತು 40 ಕಳ್ಳರು. ರಚನೆ: ಚಂದ್ರಶೇಖರ ಕಂಬಾರ, ಗೌರವ ನಿರ್ದೇಶನ : ಜಿ ಸೀತಾರಾಮ ಶೆಟ್ಟಿ ಕೂರಾಡಿ ನಿರ್ದೇಶನ : ಗಣೇಶ ಕಾರಂತ್ ಬೈಂದೂರು

No comments: